ಶುದ್ಧ ಕುಡಿಯುವ ನೀರಿನ ಘಟಕಗಳ ಅನುಷ್ಟಾನದಲ್ಲಿ ರಾಜ್ಯಕ್ಕೆ ಮಾದರಿ

Image may contain: 1 person, standing

ಶುದ್ಧ ಕುಡಿಯುವ ನೀರಿನ ಘಟಕಗಳ ಅನುಷ್ಟಾನದಲ್ಲಿ ರಾಜ್ಯಕ್ಕೆ ಮಾದರಿ
ಈಗಾಗಲೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 150 ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಮಾಡಲಾಗಿದೆ.
ಸಾರ್ವಜನಿಕರಿಗೆ ಕುಡಿಯಲು ಶುದ್ದ ನೀರು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಡಿ.ಕೆ. ಶಿವಕುಮಾರ್ ರವರ ಚಾರಿಟಬಲ್ ಟ್ರಸ್ಟ್ ವತಿಯಿಂದ ಕನಕಪುರ ಹಾಗೂ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ 150 ಶುದ್ಧ ಕುಡಿಯುವ ನೀರಿನಘಾಟಕಗಳನ್ನು ನಿರ್ಮಿಸಲಾಗಿದ್ದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 75 ಶುದ್ದ ಕುಡಿಯುವ ನೀರಿನ ಘಟಕಗಳ ಕಾಮಗಾರಿ ಶೇಕಡಾ 90 ರಷ್ಟು ಮುಗಿದಿದ್ದು ಕೆಲವೇದಿನಗಳಲ್ಲಿ ಕಾರ್ಯಾರಂಭಾಮಾದಲಿವೆ.

ಈಗಾಗಲೇ ನಿರ್ಮಿಸಲಾಗಿರುವ ಶುದ್ದ ಕುಡಿಯುವ ನೀರಿನ ಘಟಕಗಳ ವಿವರ

ಕನಕಪುರ – 30
ಚನ್ನಪಟ್ಟಣ – 17
ಮಾಗಡಿ – 15
ರಾಮನಗರ – 22
ಕುಣಿಗಲ್ – 14
ಬೆಂಗಳೂರು ದಕ್ಷಿಣ – 46
ಆನೇಕಲ್ – 3
ರಾಜರಾಜೇಶ್ವರಿ ನಗರ – 3

Minister DK Shivakumar was one of the pioneer’s of “Water ATM’s”, through which people get safe drinking water at very cheap rates. His charitable trust has already established 150 Water ATM’s across Bengaluru Rural and Ramanagara Districts and nearly 75 more are nearing completion.

The list with the number of Water ATM’s already built and the areas:

Kanakapura : 30
Channapatna: 17
Magadi: 15
Ramanagara: 22
Kunigal: 14
Bengaluru South: 46
Anekal: 3
Rajarajeshwari Nagara: 3

Leave a Reply

Your email address will not be published. Required fields are marked *

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>