Chief Minister of Karnataka Siddaramaiah has time and again said that the World Class “TenderSURE” urban up-gradation road project is the way to permanently solve Bengaluru’s Road Issues.

Image may contain: outdoor

Chief Minister of Karnataka Siddaramaiah has time and again said that the World Class “TenderSURE” urban up-gradation road project is the way to permanently solve Bengaluru’s Road Issues.

The Government has already built 8 important roads under TenderSURE and now has called Tenders to execute 25 more roads of length 36.78 km across the city to be converted to TenderSURE standards.

CM Siddaramaiah has said that to find a permanent solution for roads, technology and processes like that in TenderSURE are necessary.

The Project started on 7 roads of Bengaluru in 2014.

————

WHAT IS Tender S.U.R.E?

TENDER S.U.R.E (Specifications for Urban Roads Execution): It’s a publication containing guidelines on India’s first design, specifications, and procurement contract, for urban roads execution.

Tender S.U.R.E. road standards mandate the integration of networked services under the road – water, sewage, power, OFC, gas, and storm water drains.

The design of Tender S.U.R.E. roads prioritises the comfort and safety of pedestrians and cyclists, as well as recognizes the needs of street vendors and hawkers.

Tender S.U.R.E. also combines street landscape and hard-scape aesthetics with practical considerations of user behavioural change.

WHICH ARE THE ROADS CURRENTLY UNDER Tender S.U.R.E?

The Government of Karnataka had sanctioned 18 roads in Phase 1 of the projects.

Package 1
7 Roads (Completed)

- Vittal Mallya Hospital Road
- St Marks Road
- Residency Road
- Richmond Road
- Cunningham Roads
- Commissariat Road
- Museum Road

Package 2
4 Roads(Work nearing Completion)

- Nrupatunga Road
- K.G. Road
- Jayanagar 11th Main Road
- Modi Hospital Road
- Siddaiah Puranik Road(Basaveshwarnagar)

Now, 25 new roads have been included in Package 3 which includes most of the roads in Majestic Area, Ulsoor road, Avenue Road etc. Work has already begun on Church Street as well.

——

TenderSURE and Concrete Roads are our Government’s Vision for Bengaluru’s Roads to be transformed in the coming years into a global city with much needed focus on building long lasting world class roads.

ಕರ್ನಾಟಕದ ಮುಖ್ಯಮಂತ್ರಿ ಶ್ರೀಸಿದ್ದರಾಮಯ್ಯನವರು ನಗರ ರಸ್ತೆ ಉನ್ನತೀಕರಣಕ್ಕಾಗಿ ಜಾರಿಗೆ ತಂದಿರುವ ವಿಶ್ವ ದರ್ಜೆಯ ’ಟೆಂಡರ್ ಶ್ಯೂರ್’ ಕಾಮಗಾರಿಯಲ್ಲಿ ನಿರ್ಮಾಣವಾಗಿರುವ ಸೇಂಟ್ ಮಾರ್ಕ್ಸ್ ರಸ್ತೆ, ವಿಠ್ಠಲ್ ಮಲ್ಯ ರಸ್ತೆಗಳನ್ನು ಉದ್ಘಾಟಿಸಿ ಮಾತನಾಡಿದರು. ’ರಸ್ತೆಗಳ ಶಾಶ್ವತ ಪರಿಹಾರಕ್ಕೆ, ನವೀನ ತಾಂತ್ರಿಕತೆಗಳಿಂದ ಕೂಡಿರುವ ’ಟೆಂಡರ್ ಶ್ಯೂರ್’ನಂತಹ ಕಾಮಗಾರಿಗಳು ಮಾದರಿಯಾಗಿವೆ ಎಂದರು. ಬೆಂಗಳೂರಿನಲ್ಲಿ ಇದೇ ಗುಣಮಟ್ಟದಲ್ಲಿ ಇನ್ನು 50 ರಸ್ತೆಗಳನ್ನು ಉನ್ನತೀಕರಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಈ ಯೋಜನೆಯು ಬೆಂಗಳೂರಿನ 7 ರಸ್ತೆಗಳಲ್ಲಿ ಜನವರಿ 2014ರಲ್ಲಿ ಆರಂಭಗೊಂಡು, ಮೊದಲ ಹಂತದ ಕಾಮಗಾರಿಯು ಜನವರಿ 2016ರೊಳಗೆ ಪೂರ್ಣಗೊಳಿಸಲಾಗುವುದು.

ಟೆಂಡರ್ (S.U.R.E.)ಶ್ಯೂರ್ ಹಾಗೆಂದರೇನು?
ಟೆಂಡರ್(S.U.R.E.)ಶ್ಯೂರ್ (Specifications for Urban Roads Execution) ಇದು ಭಾರತದ ಪ್ರಪ್ರಥಮ ಮಾರ್ಗಸೂಚಿ ಪ್ರಕಟಣೆಯಾಗಿದ್ದು ಇದರಲ್ಲಿ ನಗರ ರಸ್ತೆಗಳ ನಿರ್ವಹಣೆಗಾಗಿ ವಿನ್ಯಾಸ, ಗಳಿಕೆಯ ಒಪ್ಪಂದಗಳ ಕುರಿತು ನಿರ್ದಿಷ್ಟ ವಿವರಣೆಗಳಿವೆ.

ಟೆಂಡರ್ ಶ್ಯೂರ್ ರಸ್ತೆಗಳು ಬಳಕೆದಾರನ ಸ್ವಾಭಾವಿಕ ಬದಲಾವಣೆಗೆ ಅನುಗುಣವಾಗಿ ಯಾವುದೇ ಸಮತಟ್ಟು ಅಥವಾ ದಿಣ್ಣೆ ಪ್ರದೇಶಗಳನ್ನು ಬೆಸೆದು ಸುಂದರವಾಗಿ ಕಾಣುವಂತೆ ಮಾಡಲಿದೆ.

ಸದ್ಯಕ್ಕೆ ಯಾವೆಲ್ಲಾ ರಸ್ತೆಗಳು ’ಟೆಂಡರ್ ಶ್ಯೂರ್’ನಲ್ಲಿವೆ?

- ವಿಠ್ಠಲ್ ಮಲ್ಯ ಆಸ್ಪತ್ರೆ ರಸ್ತೆ
- ಸೇಂಟ್ ಮಾರ್ಕ್ಸ್ ರಸ್ತೆ
- ರೆಸಿಡೆನ್ಸಿ ರಸ್ತೆ
- ರಿಚ್ಮಂಡ್ ರಸ್ತೆ
- ಕನ್ನಿಂಗ್ ಹ್ಯಾಮ್ ರಸ್ತೆ
- ಕಮಿಸರಿಯೇಟ್ ರಸ್ತೆ
- ಮ್ಯೂಸಿಯಂ ರಸ್ತೆ

೨ನೇ ಹಂತದಲ್ಲಿ ೪ ರಸ್ತೆಗಳು
- ನೃಪತುಂಗ ರಸ್ತೆ
- ಕೆ.ಜಿ. ರಸ್ತೆ
- ಜಯನಗರ 11ನೇ ಮುಖ್ಯ ರಸ್ತೆ
- ಮೋದಿ ಆಸ್ಪತ್ರೆ ರಸ್ತೆ
- ಸಿದ್ದಯ್ಯ ಪುರಾಣಿಕ್ ರಸ್ತೆ (ಬಸವೇಶ್ವರ ನಗರ)

50ಕ್ಕೂ ಹೆಚ್ಚು ರಸ್ತೆಗಳಿಗೆ ಟೆಂಡರ್ ಶ್ಯೂರ್‌ನ ಉನ್ನತೀಕರಣ ನೀಡಿರುವ ಮುಖ್ಯಮಂತ್ರಿಗಳ ಭರವಸೆ ಈಡೇರಿದಲ್ಲಿ ಬೆಂಗಳೂರು ಜಾಗತಿಕ ನಗರಿಯಾಗಿ ಬದಲಾಗಲಿದೆ. ದೀರ್ಘಾವಧಿ ಬಾಳಿಕೆಯ ವಿಶ್ವದರ್ಜೆಯ ರಸ್ತೆಗಳ ನಿರ್ಮಾಣವನ್ನು ಮುಂದಿನ ವರ್ಷಗಳಲ್ಲಿ ಕಾಣಬಹುದು.

ಉದ್ಘಾಟನೆಯ ವೇಳೆ ಸಚಿವರುಗಳಾದ ಆರ್. ರೋಶನ್ ಬೇಗ್, ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ರಾಮಲಿಂಗ ರೆಡ್ಡಿಯವರುಗಳು ಹಾಜರಿದ್ದರು.

Image may contain: outdoor

Leave a Reply

Your email address will not be published. Required fields are marked *

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>