Ganga Kalyana

ಗಂಗಾ ಕಲ್ಯಾಣ ಯೋಜನೆ

ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮತ್ತು ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ಸಮುದಾಯಗಳ ರೈತ ಸಮುದಾಯಗಳಿಗೆ ಕೃಷಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ದೃಷ್ಟಿಯಿಂದ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಿದೆ.

Ramthal Marol

ರಾಮತಾಳ-ಮರೋಳ : ಏಷ್ಯಾದ ಅತಿ ದೊಡ್ಡ ಹನಿನೀರಾವರಿ ಯೋಜನೆ

ಅವಶ್ಯಕ ಪ್ರದೇಶಗಳಲ್ಲಿ ನೀರಿನ ಸಮರ್ಥ ಬಳಕೆಯು ಕೇವಲ ಬೆಳೆಯ ಹೆಚ್ಚಿಸುವುದು ಮಾತ್ರವಲ್ಲದೇ ಹೆಚ್ಚಿನ ಪ್ರದೇಶದ ಕೃಷಿಗೆ ನೀರನ್ನು ಒದಗಿಸುತ್ತದೆ. ನೀರಿನ ಅಭಾವ ಇರುವ ನಮ್ಮ ರಾಜ್ಯದ ಒಳಿತಿಗಾಗಿ ಕರ್ನಾಟಕ ಸರ್ಕಾರವು ಏಷ್ಯಾದ ಅತಿ ದೊಡ್ಡ ರಾಮತಾಳ-ಮರೋಳ ನೀರಾವರಿ ಯೋಜನೆಯ 2 ನೇ ಹಂತದ ಕಾಮಗಾರಿಗೆ ಚಾಲನೆ ನೀಡಿದೆ.

Krishi Bhagya

ಅನ್ನದಾತನ ಬದುಕು ರೂಪಿಸಿದ ‘ಕೃಷಿಭಾಗ್ಯ’

ದೇಶದ ಬೆನ್ನೆಲುಬು ಕೃಷಿ ಕ್ಷೇತ್ರ. ಅನ್ನದಾತರು ತಮ್ಮನ್ನು ಭೂತಾಯಿಯೊಂದಿಗೆ ಅರ್ಪಿಸಿಕೊಂಡು ಉಳುಮೆ ಮಾಡದೇ ಹೋದರೆ ನಾವೆಲ್ಲ ತುತ್ತು ಅನ್ನಕ್ಕೂ ಹರಸಾಹಸ ಪಡಬೇಕಿತ್ತು. ಸತತವಾಗಿ ಭೀಕರ ಬರಗಾಲ ರಾಜ್ಯಕ್ಕೆ ಕಾಡುತ್ತಲೇ ಇದೆ.

#schemes

ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಿದ ‘ಕ್ಷೀರ ಭಾಗ್ಯ’

ರಾಜ್ಯ ಕಾಂಗ್ರೆಸ್ ಸರ್ಕಾರವು 1 ರಿಂದ 10 ನೇ ತರಗತಿ ಓದುತ್ತಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಲ್ಲಾ ಮಕ್ಕಳಗೆ ಮತ್ತು ಅಂಗನವಾಡಿಯ ಮಕ್ಕಳಿಗೆ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ ಹಾಲನ್ನು ವಾರದಲ್ಲಿ 6 ದಿನ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.

ಯೋಜನೆಗಳು

Ganga Kalyana

ಗಂಗಾ ಕಲ್ಯಾಣ ಯೋಜನೆ

ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮತ್ತು ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ಸಮುದಾಯಗಳ ರೈತ ಸಮುದಾಯಗಳಿಗೆ ಕೃಷಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ದೃಷ್ಟಿಯಿಂದ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಿದೆ.

#schemes

ಸೂರ್ಯ ರೈತ ಯೋಜನೆ

ಭಾರತದಲ್ಲೇ ಮೊದಲ ಬಾರಿಗೆ, ಕರ್ನಾಟಕ ಸರ್ಕಾರವು ರೈತರ ಅಭ್ಯುದಯಕ್ಕಾಗಿ ಸೌರ ಶಕ್ತಿಯನ್ನು ಬಳಸಿಕೊಳ್ಳುವ ಯೋಜನೆಯನ್ನು ಜಾರಿಗೆ ತಂದಿದೆ. 10 KWH ಸೌರಶಕ್ತಿ ಸ್ಥಾವರವನ್ನು ಸ್ಥಾಪಿಸುವ ಮೂಲಕ, ರೈತರು ತಮ್ಮ ನೀರಾವರಿ ಪಂಪ್ ಸೆಟ್ ಗಳಿಗೆ ಗ್ರಿಡ್ ವಿದ್ಯುತ್ ಸರಬರಾಜಿನ ಮೇಲೆ ಅವಲಂಬನೆಯಾಗುವ ಪ್ರಮೇಯ ಬಾರದು.

Krishi Yantra Dhare

ಶ್ರಮಿಕ ರೈತರಿಗೆ ಜೀವತುಂಬಿದ ‘ಕೃಷಿ ಯಂತ್ರಧಾರೆ’ ಯೋಜನೆ

ರೈತರು ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಲು, ಕೃಷಿ ಕಾರ್ಮಿಕರ ಅವಲಂಬನೆಯನ್ನು ಕಡಿಮೆ ಮಾಡಲು ಹಾಗೂ ಗುಣಮಟ್ಟವುಳ್ಳ ಹೆಚ್ಚಿನ ಇಳುವರಿ ಪಡೆಯಲು ನೆರವಾಗುವಂತೆ ರಾಜ್ಯದಲ್ಲಿ ‘ಕೃಷಿ ಯಾಂತ್ರೀಕರಣ’ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ.

#schemes

ಮೈತ್ರಿ

ಶೋಷಿತ ಮತ್ತು ಹಿಂದುಳಿದ ವರ್ಗಗಳ ಸಾಲಿಗೆ ಯಾವುದೇ ಅನುಮಾನವಿಲ್ಲದಂತೆ ಪರಿಗಣಿಸಬಹುದಾದ ಮತ್ತು ಲೈಂಗಿಕ ಅಲ್ಪಸಂಖ್ಯಾತ ರೆಂದು ತಮ್ಮನ್ನು ಗುರುತಿಸಿಕೊಳ್ಳುವ ಬಡ ಜನರಿಗಾಗಿ ಮೊಟ್ಟ ಮೊದಲ ಬಾರಿಗೆ ‘ಮೈತ್ರಿ’ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ರೂಪಿಸಿದೆ.

anna-bhagya

ಹಸಿವು ಮುಕ್ತ ಕರ್ನಾಟಕಕ್ಕೆ ಮುನ್ನುಡಿ ಬರೆದ ‘ಅನ್ನಭಾಗ್ಯ’

ಹಸಿವು ಮುಕ್ತ ಕರ್ನಾಟಕದ ಮಹತ್ತರ ಕನಸನ್ನು ಹೊತ್ತ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ದಿನವೇ ಬಡ ಜನರಿಗಾಗಿ ‘ಅನ್ನಭಾಗ್ಯ ಯೋಜನೆ’ಯನ್ನು ಅನುಷ್ಠಾನಗೊಳಿಸಿದರು.

ksheera dhare

ಕ್ಷೀರ ಧಾರೆ

ದೂರದೃಷ್ಟಿಯನ್ನು ಹೊಂದಿ ಕರ್ನಾಟಕದಲ್ಲಿ ಹಲವು ಸೂಕ್ತವಾದ ಜನಪರ ಯೋಜನೆಗಳನ್ನು ರೂಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೀರ ಭಾಗ್ಯ ಯೋಜನೆಯು ಪಶು ಸಂಗೋಪನೆ ಹಾಗೂ ಮಕ್ಕಳ ಪೌಷ್ಠಿಕತೆಯನ್ನು ಹೆಚ್ಚಿಸುವ ಕಡೆಗೆ ತೆಗೆದುಕೊಂಡ ಪ್ರಮುಖವಾದ ನಿರ್ಧಾರವಾಗಿದೆ.

Animal Husbandry

ಪಶುಭಾಗ್ಯ

ರೈತಾಪಿ ಜನರ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪಶುಭಾಗ್ಯ ಯೋಜನೆ ಈ ನಿಟ್ಟಿನಲ್ಲಿ ಮಹತ್ವದ್ದು. ಮಳೆ ಇಲ್ಲದೇ ಬೆಳೆ ಕೈಕೊಟ್ಟರೇನಂತೆ ಪಶು ಸಾಕಾಣಿಕೆ ರೈತರ ನೆಮ್ಮದಿಯ ಬದುಕಿಗೆ ನಾಂದಿ ಹಾಡಿದೆ. ಗ್ರಾಮೀಣ ಪ್ರದೇಶದಲ್ಲಿ ಕ್ಷೀರಕ್ರಾಂತಿಯಾಗಿ, ಹಾಲು ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ.

Krishi Bhagya

ಅನ್ನದಾತನ ಬದುಕು ರೂಪಿಸಿದ ‘ಕೃಷಿಭಾಗ್ಯ’

ದೇಶದ ಬೆನ್ನೆಲುಬು ಕೃಷಿ ಕ್ಷೇತ್ರ. ಅನ್ನದಾತರು ತಮ್ಮನ್ನು ಭೂತಾಯಿಯೊಂದಿಗೆ ಅರ್ಪಿಸಿಕೊಂಡು ಉಳುಮೆ ಮಾಡದೇ ಹೋದರೆ ನಾವೆಲ್ಲ ತುತ್ತು ಅನ್ನಕ್ಕೂ ಹರಸಾಹಸ ಪಡಬೇಕಿತ್ತು. ಸತತವಾಗಿ ಭೀಕರ ಬರಗಾಲ ರಾಜ್ಯಕ್ಕೆ ಕಾಡುತ್ತಲೇ ಇದೆ.

#schemes

ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಿದ ‘ಕ್ಷೀರ ಭಾಗ್ಯ’

ರಾಜ್ಯ ಕಾಂಗ್ರೆಸ್ ಸರ್ಕಾರವು 1 ರಿಂದ 10 ನೇ ತರಗತಿ ಓದುತ್ತಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಲ್ಲಾ ಮಕ್ಕಳಗೆ ಮತ್ತು ಅಂಗನವಾಡಿಯ ಮಕ್ಕಳಿಗೆ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ ಹಾಲನ್ನು ವಾರದಲ್ಲಿ 6 ದಿನ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.

ಮುಖ್ಯಮಂತ್ರಿಗಳ ಅಂಕಣ

CM Quotes

ಸಾಧನೆಗಳು

#achievements

ಋಣ ಮುಕ್ತ ಯೋಜನೆ

ಸಾಲದ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವ ಬಡವರನ್ನು ಸಾಲದ ಹೊರೆಯಿಂದ ಮುಕ್ತವಾಗಿಸಲು ಮುಖ್ಯಮಂತ್ರಿ ಶ್ರೀ. ಸಿದ್ದರಾಮಯ್ಯ ಅವರು “ಋಣ ಮುಕ್ತ” ಯೋಜನೆಯನ್ನು ಘೋಷಣೆ ಮಾಡಿ ದಾಖಲೆ ನಿರ್ಮಿಸಿದ್ದಾರೆ.

articles

ಕಿದ್ವಾಯಿ ಸ್ಮಾರಕ ಗ್ರಂಥಿವಿಜ್ಞಾನ ಸಂಸ್ಥೆ

ಕಿದ್ವಾಯಿ ನೆನಪಿನ ಗ್ರಂಥಿವಿಜ್ಞಾನ ಸಂಸ್ಥೆ 1957ರಲ್ಲಿ ನಮ್ಮ ನಾಡಪ್ರಭುಗಳಿಂದ ಸ್ಥಾಪಿಸಲ್ಪಟ್ಟ ಒಂದು ಖಾಸಗಿ ಸಂಸ್ಥೆ. ಕರ್ನಾಟಕ ಸರ್ಕಾರ 1971 ರಲ್ಲಿ ಈ ಸಂಸ್ಥೆಯನ್ನು ತನ್ನ ಆಧೀನಕ್ಕೆ ತೆಗೆದುಕೊಂಡಿದ್ದಲ್ಲದೆ ಸ್ವತಂತ್ರ ಸಂಸ್ಥೆಯನ್ನಾಗಿ ಪರಿವರ್ತಿಸಿತು.

Bengaluru

ಬಿಬಿಎಂಪಿ ಹಣಕಾಸು ನಿರ್ವಹಣೆ : ಖಾತೆಗಳ ಬಲವರ್ಧನೆ, ಆದಾಯ ಹೆಚ್ಚಿಸುವಿಕೆ, ಆಸ್ತಿ ತೆರಿಗೆ ಸುಧಾರಣೆ

ಹಿಂದಿನ ಸರ್ಕಾರಗಳು ಉಳಿಸಿಕೊಂಡೇ ಬಂದಿರುವ ಹಳೆಯ ಸಾಲಗಳನ್ನು ಚುಕ್ತಾ ಮಾಡಲು ಬಿಬಿಎಂಪಿಯು ಕಳೆದ ನಾಲ್ಕು ವರ್ಷಗಳಿಂದ ಹಣಕಾಸು ಸುಧಾರಣೆಯ ಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿದೆ.

water resources

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲದ ವೃದ್ಧಿ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಉತ್ತರದಲ್ಲಿ ಸತತವಾಗಿ ಮುಂಗಾರು ವಿಫಲವಾಗಿದ್ದರಿಂದ ಅಂತರ್ಜಲಮಟ್ಟವು ಗಣನೀಯವಾಗಿ ಕುಸಿದಿತ್ತು. ಈ ತೊಂದರೆಯನ್ನು ನಿವಾರಿಸಲು ರಾಜ್ಯ ಸರ್ಕಾರವು 2017ರಲ್ಲಿ ಬೆಂಗಳೂರಿನಿಂದ ಪರಿಷ್ಕರಿಸಿದ ನೀರನ್ನು ಬತ್ತಿದ ಕೆರೆಗಳಿಗೆ ತುಂಬಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸರ್ಕಾರವು ಹೊಸ ಯೋಜನೆಯನ್ನು ರೂಪಿಸಿತ್ತು.

e-mandi

ಇ-ಮಂಡಿ ಯೋಜನೆ

ದೇಶದಲ್ಲಿಯೇ ಮೊದಲ ಬಾರಿಗೆ ಏಕೀಕೃತ ಆನ್‌ಲೈನ್ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ಮತ್ತು ಕೃಷಿ ಚಟುವಟಿಕೆಗಳಿಗೆ ಮಣ್ಣು ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ಸಬ್ಸಿಡಿ ನೀಡುವ ಯೋಜನೆಯನ್ನು ಜಾರಿಗೆ ತಂದ ಹೆಗ್ಗಳಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ್ದು.

bangalore

ಇಂದಿರಾ ಕ್ಯಾಂಟೀನ್

ಹಸಿವು ಮುಕ್ತಗೊಳಿಸುವ ಮಹತ್ತರ ಉದ್ದೇಶವಿಟ್ಟುಕೊಂಡು ಬಂದ ಸಿದ್ದರಾಮಯ್ಯ ಸರ್ಕಾರದ ಹಲವು ಮಹತ್ವಾಕಾಂಕ್ಷೆಯ ಯೋಜನೆಗಳ ಪೈಕಿ ಇಂದಿರಾ ಕ್ಯಾಂಟೀನ್ ಯೋಜನೆಯೂ ಸಹ ಅತ್ಯಂತ ಮಹತ್ತರವಾದಂತಹ ಯೋಜನೆಯಾಗಿದೆ.

achievements

ಬಿ.ಎಂ.ಟಿ.ಸಿ.

ಇಡೀ ದೇಶದಲ್ಲೇ ಅತ್ಯುತ್ತಮವಾದ ಸಾರಿಗೆ ಸೌಲಭ್ಯ ವ್ಯವಸ್ಥೆಯನ್ನು ಹೊಂದಿರುವ ಸರ್ಕಾರೀ ಸಾರಿಗೆ ಸಂಸ್ಥೆಯಾದ ಬಿಎಂಟಿಸಿ (ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಷನ್ ಪ್ರತಿದಿನ 50 ಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರ ಪ್ರಯಾಣಕ್ಕೆ ನೆರವಾಗಿದೆ. ಇದಕ್ಕಾಗಿ ಸಾರಿಗೆ ಸಂಸ್ಥೆಯು 6323 ಬಸ್ ಗಳನ್ನು ಏರ್ಪಡಿಸಿದ್ದು 74600 ಬಾರಿ ಸಂಚಾರ ಗೊಳ್ಳುತ್ತಿದೆ.

CM

ಕರ್ನಾಟಕ - ಪ್ರಗತಿಪರ, ಸಮೃದ್ಧ, ಸಮತೆ ಮತ್ತು ಆವಿಷ್ಕಾರಿ ರಾಜ್ಯ

ರಾಜ್ಯ ಕಾಂಗ್ರೆಸ್ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರ ಗೌರವಯುತ ಬದುಕಿಗಾಗಿ ಸೂಕ್ತ ನೀತಿಯನ್ನು ರೂಪಿಸಿದೆ. ಆಧುನಿಕ ಯುಗದಲ್ಲಿ ಮೌಢ್ಯಯುತ ಹಾಗೂ ಅಮಾನುಷ ಆಚರಣೆಗಳನ್ನು ನಿರ್ಮೂಲನೆ ಮಾಡಲು ಮೌಢ್ಯ ನಿಷೇಧ ಕಾಯ್ದೆಯನ್ನು ರೂಪಿಸಿದೆ.

achievements

ನಿರ್ಮಲ ಭಾಗ್ಯ

ಅಂಬೇಡ್ಕರ್, ಗಾಂಧೀ ಹಾಗೂ ಬಸವಣ್ಣನ ತತ್ವಗಳ ಪ್ರತಿಪಾದಕರಾದ ಕರ್ನಾಟಕದ ಮುಖ್ಯಮಂತ್ರಿ ಶ್ರೀ.ಸಿದ್ದರಾಮಯ್ಯನವರು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇದರಲ್ಲಿ ರಾಜ್ಯವನ್ನು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂಬ ಮಹತ್ವದ ಯೋಜನೆಯೂ ಸಹ ಒಂದಾಗಿದೆ.

Ramthal Marol

ರಾಮತಾಳ-ಮರೋಳ : ಏಷ್ಯಾದ ಅತಿ ದೊಡ್ಡ ಹನಿನೀರಾವರಿ ಯೋಜನೆ

ಅವಶ್ಯಕ ಪ್ರದೇಶಗಳಲ್ಲಿ ನೀರಿನ ಸಮರ್ಥ ಬಳಕೆಯು ಕೇವಲ ಬೆಳೆಯ ಹೆಚ್ಚಿಸುವುದು ಮಾತ್ರವಲ್ಲದೇ ಹೆಚ್ಚಿನ ಪ್ರದೇಶದ ಕೃಷಿಗೆ ನೀರನ್ನು ಒದಗಿಸುತ್ತದೆ. ನೀರಿನ ಅಭಾವ ಇರುವ ನಮ್ಮ ರಾಜ್ಯದ ಒಳಿತಿಗಾಗಿ ಕರ್ನಾಟಕ ಸರ್ಕಾರವು ಏಷ್ಯಾದ ಅತಿ ದೊಡ್ಡ ರಾಮತಾಳ-ಮರೋಳ ನೀರಾವರಿ ಯೋಜನೆಯ 2 ನೇ ಹಂತದ ಕಾಮಗಾರಿಗೆ ಚಾಲನೆ ನೀಡಿದೆ.

Article371j

371(ಜೆ) ವಿಧಿಯಡಿಯಲ್ಲಿ ಹೈದರಾಬಾದ್-ಕರ್ನಾಟಕದ ಸಮಗ್ರ ಅಭಿವೃದ್ಧಿ

ಹಲವಾರು ವರ್ಷಗಳ ಹೋರಾಟದ ಫಲವಾಗಿ ಯುಪಿಎ ಸರ್ಕಾರವು 2012 ರಲ್ಲಿ ಸಂವಿಧಾನದಲ್ಲಿ ತಿದ್ದುಪಡಿಯನ್ನು ತಂದು 371(ಜೆ) ವಿಧಿಯನ್ನು ಜಾರಿಗೊಳಿಸಿತು. ಹೈದರಾಬಾದ್ – ಕರ್ನಾಟಕದ ಅಭಿವೃದ್ಧಿಯ ಸಲುವಾಗಿ ಜಾರಿಗೊಂಡ ಈ ಕಾಯ್ದೆಯ ಜಾರಿಗಾಗಿ ದಿವಂಗತ.ಧರಂ ಸಿಂಗ್ ಮತ್ತು ಶ್ರೀ.ಮಲ್ಲಿಕಾರ್ಜುನ್ ಖರ್ಗೆ ಹಾಗೂ ಇನ್ನಿತರೆ ಕಾಂಗ್ರೆಸ್ ನ ನಾಯಕರು ಸೇರಿ ಅವಿರತವಾಗಿ ಶ್ರಮಿಸಿದರು.