/ CM

ಗದಗ ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಗದಗ ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

  1. ರೈತರ ಅನುಕೂಲಕ್ಕಾಗಿ 10,881 ಕೃಷಿ ಹೊಂಡಗಳು ಮತ್ತು 91 ಪಾಲಿಹೌಸ್‍ಗಳನ್ನು ನಿರ್ಮಿಸಲಾಗಿದೆ.
  2. ಗದಗ ಜಿಲ್ಲೆಯಲ್ಲಿ 10 ಕೃಷಿ ಯಂತ್ರಧಾರೆ ಕೇಂದ್ರಗಳು ಸ್ಥಾಪನೆಯಾಗಿದ್ದು, 7,173 ರೈತರ ಕೃಷಿಗೆ ಲಾಭದಾಯಕವಾಗಿದೆ.
  3. ಗದಗ ಜಿಲ್ಲೆಯ 25,146 ರೈತರ ರೂ. 8,716.12 ಲಕ್ಷ ಸಾಲವನ್ನು ಮನ್ನಾ ಮಾಡಲಾಗಿದೆ.
  4. "ಕ್ಷೀರಭಾಗ್ಯ" ಯೋಜನೆಯಡಿ ಜಿಲ್ಲೆಯಾದ್ಯಂತ 50,24,411 ಮಕ್ಕಳಿಗೆ ಪೌಷ್ಟಿಕ ಹಾಲು ದೊರೆಯುತ್ತಿದೆ.
  5. "ಅನ್ನಭಾಗ್ಯ" ಯೋಜನೆಯಡಿ ಜಿಲ್ಲೆಯ 2,24,779 ಬಿಪಿಎಲ್ ಕುಟುಂಬಗಳು ಪ್ರಯೋಜನ ಪಡೆಯುತ್ತಿವೆ.
  6. "ಮಾತೃಪೂರ್ಣ" ಯೋಜನೆಯಡಿ 22,816 ಗರ್ಭಿಣಿ ಹಾಗೂ ಬಾಣಂತಿಯರು ಪೌಷ್ಟಿಕ ಆಹಾರವನ್ನು ಪಡೆಯುತ್ತಿದ್ದಾರೆ.

Gadaga_GoK-1

  1. ಜಿಲ್ಲೆಯ 63,149 ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್‍ಗಳನ್ನು ವಿತರಿಸಲಾಗಿದೆ.
  2. ಜಿಲ್ಲೆಯಲ್ಲಿ 13 ಹೊಸ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪ್ರಾರಂಭವಾಗಿದ್ದು ಮತ್ತು 74 ಶಾಲಾ ಕೊಠಡಿಗಳು ನಿರ್ಮಾಣಗೊಂಡಿವೆ.
  3. "ವಿದ್ಯಾಸಿರಿ" ಯೋಜನೆಯಡಿ ಜಿಲ್ಲೆಯಾದ್ಯಂತ 9,317 ವಿದ್ಯಾರ್ಥಿಗಳಿಗೆ ರೂ.759.42 ಲಕ್ಷ ಮೊತ್ತದ ವಿದ್ಯಾರ್ಥಿವೇತನವನ್ನು ವಿತರಿಸಲಾಗಿದೆ.
  4. "ಋಣಮುಕ್ತ" ಯೋಜನೆಯಡಿ ಎಸ್ಸಿ/ಎಸ್ಟಿ ಸಮುದಾಯದ 6,688 ಜನರ ಒಟ್ಟು 1,279 ಲಕ್ಷ ಸಾಲವನ್ನು ಮನ್ನಾ ಮಾಡಲಾಗಿದೆ.
  5. "ಗಂಗಾ ಕಲ್ಯಾಣ"ದಡಿಯಲ್ಲಿ ಎಸ್ಸಿ/ಎಸ್ಟಿ ರೈತರಿಗೆ 881 ಕೊಳವೆಬಾವಿಗಳನ್ನು ಕೊರೆಸಲಾಗಿದ್ದು, 549 ಬಾವಿಗಳು ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ ಹಾಗೂ 767 ಪಂಪ್‍ಸೆಟ್‍ಗಳನ್ನು ವಿತರಿಸಲಾಗಿದೆ.
  6. ಎಸ್ಸಿ/ಎಸ್ಟಿ ಸಮುದಾಯದ 1,24,987 ವಿದ್ಯಾರ್ಥಿಗಳಿಗೆ ಒಟ್ಟು ರೂ.3,177.22 ಲಕ್ಷ ವಿದ್ಯಾರ್ಥಿವೇತನ ನೀಡಲಾಗಿದೆ.

Gadag-INCK

  1. ನರೇಗಾ ಯೋಜನೆಯಡಿ 77,70,928 ಕೆಲಸದ ದಿನಗಳನ್ನು ಸೃಷ್ಟಿಸಲಾಗಿದ್ದು, ಜಿಲ್ಲೆಯ 1,73,569 ಬಡ ಕುಟುಂಬಗಳಿಗೆ ಪ್ರಯೋಜನವಾಗಿದೆ.
  2. ಕಳೆದ 4 ವರ್ಷಗಳಲ್ಲಿ 1,16,553 ಶೌಚಾಲಯಗಳನ್ನು ನಿರ್ಮಿಸಲಾಗಿದೆ.
  3. 3 ಬಹು ಗ್ರಾಮ ಕುಡಿಯುವ ನೀರು ಯೋಜನೆಗಳು ಪೂರ್ಣಗೊಂಡಿದ್ದು, 128 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ.

GADAG

  1. ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ 1,565 ಎಂಎಸ್‍ಎಂಇಗಳು ಮತ್ತು 1 ಬೃಹತ್ ಕೈಗಾರಿಕೆಯನ್ನು ಸ್ಥಾಪಿಸಲಾಗಿದೆ.
  2. ಸರಳ ಆರ್ಥಿಕ ನೀತಿಯಿಂದ ಗದಗ ಜಿಲ್ಲೆಯ 8,092 ಜನರಿಗೆ ಉದ್ಯೋಗ ದೊರೆತಿದೆ
  3. ಗದಗ ಜಿಲ್ಲೆಯಲ್ಲಿ ಬಂಡವಾಳಶಾಹಿಗಳು 7,295.43 ಲಕ್ಷ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದ್ದಾರೆ

#NavaKarnatakaNirmana

WhatsApp-Image-2017-12-25-at-5.09.37-PM

WhatsApp-Image-2017-12-25-at-5.09.34-PM--1-

WhatsApp-Image-2017-12-25-at-5.09.34-PM

WhatsApp-Image-2017-12-25-at-5.09.35-PM

WhatsApp-Image-2017-12-25-at-5.09.36-PM--1-

WhatsApp-Image-2017-12-25-at-5.09.36-PM

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ